ಮಕ್ಕಳ ವಿಜ್ಞಾನ ಹಬ್ಬ -2019

 ಮಕ್ಕಳ ವಿಜ್ಞಾನ ಹಬ್ಬ


 12-12-2019 ಮತ್ತು 13-12-2019 ರಂದು 2 ದಿನಗಳ ಕಾಲ ಸರ್ಕಾರಿ ಪ್ರೌಢಶಾಲೆ,ಹೋಳೂರು ಶಾಲೆಯಲ್ಲಿ ಹೋಳೂರು ಕ್ಸಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಹಲವು ದಿನಗಳ ಪೂರ್ವ ಸಿದ್ಧತೆಯೊಂದಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.







               ಮಕ್ಕಳ ವಿಜ್ಞಾನ ಹಬ್ಬದ ಚಿತ್ರಗಳು

No comments:

Post a Comment