ಶಾಲಾ ವಿಡಿಯೋ

 SCHOOL VIDEOS


2019-20 ನೇ ಸಾಲಿನಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು EVM ತಂತ್ರಜ್ಞಾನ ಬಳಸಿಕೊಂಡು ವಿನೂತನವಾಗಿ ಮತ್ತು ತಂತ್ರಜ್ಞಾನಾಧಾರಿತ ಚುನಾವಣೆಯನ್ನು ಶಾಲೆಯ ELC club ಇಂದ ನಡೆಸಿದ ಮಾದರಿ ವಿಡಿಯೋ


2019-20 ನೇ ಸಾಲಿನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳ ಕ್ರೂಡೀಕೃತ ವಿಡಿಯೋ





       2019-20 ನೇ ಸಾಲಿನಲ್ಲಿ ನಮ್ಮ ಶಾಲೆಯ ಮಕ್ಕಳ ಪ್ರತಿಭೆಯನ್ನು  DDPI ರವರಾದ ಮಾನ್ಯ ಕೆ.ರತ್ನಯ್ಯ ಸರ್ ರವರು ಗುರುತಿಸಿ ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಟ್ಟು ಪಾರಿತೋಷಕ ನೀಡಿ ಗೌರವಹಿಸಿದ ಸುಸಂದರ್ಭ. ಮಕ್ಕಳ ಕಂಸಾಳೆ ನೃತ್ಯದ ವಿಡಿಯೋ


No comments:

Post a Comment